ಜೂನಿಯರ್ ಸಿದ್ದರಾಮಯ್ಯ ಅಲಿಯಾಸ್ ಚನ್ನಮಯಿ ಗೌಡ ಬೆಳ್ಳಿ ತೆರೆ ಮೇಲೆ | Filmibeat Kannada

2018-03-15 2

Junior Siddaramaiah Channamayi Gowda acted in kannada movies. like Veerapurada Veera Masti, Ardha tikul Ardha pukulu, Aa karala Ratri.

ಒಂದು ವಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ ಹೋಲಿಕೆ ಇರುವ ವ್ಯಕ್ತಿ ನೃತ್ಯ ಮಾಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಕೆಲವು ದಿನಗಳು ಅವರು ಸಿದ್ದರಾಮಯ್ಯನವರೇ ಎಂದು ಟ್ರೋಲ್ ಕೂಡ ಆಗಿತ್ತು. ಆದರೆ ನಂತರ ದಿನಗಳಲ್ಲಿ ಅವರು ಸಿದ್ದರಾಮಯ್ಯ ಅನ್ನುವುದು ಎಲ್ಲರಿಗೂ ಗೊತ್ತಾಗಿದೆ. ಜೂನಿಯರ್ ಸಿದ್ದರಾಮಯ್ಯ ಅಂತಾನೇ ಪ್ರಖ್ಯಾತಿ ಗಳಿಸಿರುವ ಚನ್ನಮಾಯಿ ಗೌಡರು ಸಿನಿಮಾದಲ್ಲಿಯೂ ಆಕ್ಟ್ ಮಾಡಿದ್ದಾರೆ

Videos similaires